ಕುಂಬಾರ ಜನಾಂಗದವರಿಗೆ ಚಂದ್ರು ಅವಮಾನಿಸಿದ್ದಾರೆ ಅಂತ ಕುಂಬಾರ ಜನಾಂಗದವರು ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು ಇದೀಗ ಸೋಶಿಯಲ್ ಮೀಡಿಯಾ ಮೂಲಕ ಚಂದ್ರು ಕ್ಷಮೆ ಯಾಚಿಸಿದ್ದಾರೆ<br /><br />Potters community, who demands an apology for having been insulted, from chandu. Now chandru apologized in social media